ಬಳ್ಳಾರಿ ಜೂನ್ 14. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ  ನಡವಿ, ಎರಕಲ್ಲು, ರುದ್ರಪಾದ, ನಿಟ್ಟೂರು,ಕೆಂಚನಗುಡ್ಡ, ಕೆ. ತಾಂಡಾ,ದೇವಲಾಪುರ,ಉಡೇಗೋಳ ಗ್ರಾಮಗಳಿಗೆ ಭಾರತೀಯ ಜನತಾ ಪಾರ್ಟಿ ಮಾಧ್ಯಮ ಸಂಚಾಲಕರಾದ ದೇವು ನಾಯಕ್ ನಡವಿ ಅವರು  ಭೇಟಿ ಕೊಟ್ಟು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಎಂಟು ವರ್ಷದ ಸಾಧನೆಗಳ ಕುರಿತು ಮೋದಿಜಿ ಸರ್ಕಾರದ ರಿಪೋರ್ಟ್ ಕಾರ್ಡನ್ನು ಗ್ರಾಮದ ಮುಖಂಡರಿಗೆ ವಿತರಿಸಿದರು. ಈ ಸಂಧರ್ಬದಲ್ಲಿ ಗ್ರಾಮದ ಮುಖಂಡರು, ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.