Ticker

6/recent/ticker-posts

Ad Code

Responsive Advertisement

ವಲ್ರ್ಡ್ ವಿಷನ್ ವತಿಯಿಂದ ಜೀವನ ಶಾಲೆ ಕಾರ್ಯಕ್ರಮದಡಿಯಲ್ಲಿ ಮಕ್ಕಳಾ ಸ್ನೇಹಿ ರಾಷ್ಟ್ರ ಎಂಬ ಸಂದೇಶದ 5 ದಿನಗಳ ಕಾರ್ಯಕ್ರಮ-ಪ್ರೇಮಲತ

ಬಳ್ಳಾರಿ ಜೂನ್ 04. ವಲ್ರ್ಡ್ ವಿಷನ್ ಇಂಡಿಯಾ ಎಡಿಪಿ ಬಳ್ಳಾರಿ ವತಿಯಿಂದ ದಿನಾಂಕ 3/6/2022 ರಂದು ಆಯ್ದ 17 ಶಾಲೆಗಳಲ್ಲಿ ಜೀವನ ಶಾಲೆ ಕಾರ್ಯಕ್ರಮ  ಅಡಿಯಲ್ಲಿ ಮಕ್ಕಳಾ ಸ್ನೇಹಿ ರಾಷ್ಟ್ರ ಎಂಬ ಸಂದೇಶದೊಂದಿಗೆ 5ದಿನಗಳು ದಿನಾಂಕ 30 ಮೇ ದಿಂದ 3ಜೂನ್ 2022 ರವರೆಗೆ ಪ್ರತಿದಿನ ಒಂದು ಕತೆಯೊಂದಿಗೆ ,ದಿನ1 ಸಹಯೋಗ,ದಿನ2 ಪ್ರಾಕ್ಟಿಕಲ್ ರಿಜನಿಂಗ್,ದಿನ3 ಪರಿಸರ,ದಿನ4 ದೈಹಿಕ ಸಮಗ್ರತೆ,ದಿನ5 ಭಾವನಾತ್ಮಕ ಬೆಳವಣಿಗೆ ಎಂಬ ಸಂದೇಶದೊಂದಿಗೆ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸವನ್ನು ಶಿಕ್ಷಣ ಇಲಾಖೆಯೊಂದಿಗೆ ಕೈಜೋಡಿಸಿ ಕಾರ್ಯಕ್ರಮ ನಡೆಸಲಾಯಿತು. ನಂತರ ಸುಮಾರು 3996 ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು ಈ ಸಂದರ್ಭದಲ್ಲಿ ಶ್ರೀಮತಿ ಪ್ರೇಮಲತಾ ರವರು ಶಿಕ್ಷಣ ಇಲಾಖೆಯವರು ಹಾಗೂ ಶಾಲಾಭಿವೃದ್ಧಿ ಅದ್ಯಕ್ಷರು,ಗ್ರಾಮಪಂಚಾಯಿತಿ ಕಾರ್ಯದರ್ಶಿಗಳು , ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.




 

Post a Comment

0 Comments

Ad Code

Responsive Advertisement