ಬೆಂಗಳೂರು: ಬೃಹತ್ ಬೆಂಗಳೂರು ಪಾಲಿಕೆಯ ದಕ್ಷಿಣ ವಲಯದ ವಾರ್ರೂಂನಲ್ಲಿ ಕೋವಿಡ್-19 ನಿರ್ವಹಣೆ ಸಂಬ0ಧ ಈ ಹಿಂದೆ ಉಪಯೋಗಿಸುತ್ತಿದ್ದ ಸಾರ್ವಜನಿಕ ಹೆಲ್ಸ್ಲೈನ್ ದೂರವಾಣಿ ಸಂಖ್ಯೆ-8431816718ನ್ನು ಬದಲಾವಣೆ ಮಾಡಿ, ನೂತನ ಹೆಲ್ಸ್ಲೈನ್ ಸಂಖ್ಯೆ-7338464915 ರನ್ನು ಉಪಯೋಗಿಸಲಾಗುತ್ತಿದೆ. ಸದರಿ ವಿಷಯಕ್ಕೆ ಸಂಬ0ಧಿಸಿದ0ತೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಕೋವಿಡ್ ಗೆ ಸಂಬ0ಧಿಸಿದ0ತೆ ನಾಗರೀಕರು ನೂತನ ಮೊ.ಸಂ ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದು ಎಂದು ದಕ್ಷಿಣ ವಲಯ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ರವರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ, ಆರೋಗ್ಯಾಧಿಕಾರಿ, ದಕ್ಷಿಣ ವಲಯ, ಮೊ.ಸಂ-9480973395 ಸಂಪರ್ಕಿಸಿ.
Varthajala daily, Malleshwaram, Bengaluru

0 Comments