ಬೆಂಗಳೂರು: ಎಸ್ ಎಸ್ ಎಲ್ ಸಿ ಫಲಿತಾಂಶ ಬಂದಿದೆ. ಹುಡುಗಿಯರೇ ಹೆಚ್ಚಿನ ಫಲಿತಾಂಶ ಪಡೆದಿದ್ದಾರೆ. ಎಲ್ಲಾ ಮಕ್ಕಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅನುತೀರ್ಣರಾದ ಮಕ್ಕಳು ಯೋಚನೆ ಮಾಡೋದು ಬೇಡ. ಮುಂದೆ ಪರೀಕ್ಷೆ ಬರುತ್ತವೆ. ಹಾಗಾಗಿ ಯೋಚನೆ ಬೇಡ ಧೈರ್ಯವಾಗಿ ಎದುರಿಸಿ ಎಂದು ಧೈರ್ಯ ತುಂಬಿದ ಹೆಚ್ ಡಿಕೆ, ನಾನು ಕೂಡ ಅರ್ಡಿನರಿ ದರ್ಜೆಯಲ್ಲಿ ಪಾಸ್ ಆದವನು. ಹಾಗಾಗಿ ತಪ್ಪು ನಿರ್ಧಾರ ಮಾಡಬೇಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು.
Varthajala daily, Bengaluru
0 Comments