Ticker

6/recent/ticker-posts

Ad Code

Responsive Advertisement

ಜಯನಗರ ಶ್ರೀಮಠದಲ್ಲಿ ವೀಣಾ ವಾದನ

 " ಜಯನಗರ ಶ್ರೀಮಠದಲ್ಲಿ ವೀಣಾ ವಾದನ"  

 ಜಯನಗರದ 5 ನೇ ಬಡಾವಣೆ ಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ನೇತೃತ್ವದಲ್ಲಿ ವಿಶೇಷ ರಾಯರಿಗೆ ಅಭಿಷೇಕ ಅಲಂಕಾರ ಹಾಗೂ ಸಂಜೆ 6:30 ಉತ್ಸವಗಳು ಹಾಗೂ 7-30 ಕ್ಕೆ ಶ್ರೀಮತಿ ಸಹನಾ ಶ್ರೀವತ್ಸ ವೃಂದದಿಂದ ಶ್ರೀ ದೇಸಾಯಿಯವರ ಸಹಕಾರ ದೊಂದಿಗೆ ವಿಶೇಷವಾಗಿ "ವೀಣಾ ವಾದನ" ಕಾರ್ಯಕ್ರಮವು ಜರುಗಿತು.




ಈ ಕಾರ್ಯಕ್ರಮದಲ್ಲಿ ಭಕ್ತರು ಭಾಗವಹಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಕಿಶೋರ್ ಆಚಾರ್ಯ ತಿಳಿಸಿದರು.

Post a Comment

0 Comments

Ad Code

Responsive Advertisement