Ticker

6/recent/ticker-posts

Ad Code

Responsive Advertisement

ಹಂಪಿಯ ಉಗ್ರನರಸಿಂಹ ದೇವಸ್ಥಾನ ಆವರಣದ ಬಡವಿಲಿಂಗದ ಬಳಿ ಯೋಗೋತ್ಸವ ಕಾರ್ಯಕ್ರಮ

ಬಳ್ಳಾರಿ ಮೇ 22. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪೂರ್ವಭಾವಿಯಾಗಿ ವಿಜಯನಗರ ಜಿಲ್ಲೆಯ ಹಂಪಿಯ ಉಗ್ರನರಸಿಂಹ ದೇವಸ್ಥಾನ ಆವರಣದ ಬಡವಿಲಿಂಗದ ಬಳಿ ಯೋಗೋತ್ಸವ ಕಾರ್ಯಕ್ರಮ ಭಾನುವಾರ ಬೆಳಗ್ಗೆ ನಡೆಯಿತು. ಶ್ವಾಸಗುರು ವಚನಾಂದಸ್ವಾಮಿ, ಸಚಿವರಾದ ಆನಂದಸಿಂಗ್ ಸೇರಿದಂತೆ ಸಾವಿರಾರು ಜನರು ಈ ಯೋಗೋತ್ಸವದಲ್ಲಿ ಪಾಲ್ಗೊಂಡಿದ್ದರು.



 

Post a Comment

0 Comments

Ad Code

Responsive Advertisement