Ticker

6/recent/ticker-posts

Ad Code

Responsive Advertisement

ಹಜರತ್ ಹುಸೇನ್‍ಸಾಬ್ ಶರೀಫ್ ಆಶೀರ್ವಾದ ಪಡೆದ ಶಾಸಕ ನಾಗೇಂದ್ರ,

ಬಳ್ಳಾರಿ ಮೇ 09. ಬಳ್ಳಾರಿ ನಗರದ ಹವಂಭಾವಿಯ ಶ್ರೀ ವಿಜಯದುರ್ಗ ಮಿಲ್ಫ್ ಆವರಣದಲ್ಲಿ ಭಾನುವಾರ ಸಂಜೆ 6.00 ಗಂಟೆಗೆ ಶೂಪಿ ಸಂತ ಶಿಶುನಾಳ ಶರೀಫ ಸಾಹೇಬರ ವಂಶಸ್ಥರಾದ ಹಜರತ್ ಹುಸೇನ್‍ಸಾಬ್ ಶರೀಫ್ ರವರಿಗೆ ಭೀಮನೇನಿ ಪ್ರಸಾದ್ ಕುಟುಂಬದವರಿಂದ ಹಮ್ಮಿಕೊಂಡಿದ್ದ ತುಲಾಭಾರ ಕಾರ್ಯಕ್ರಮದಲ್ಲಿ ಬಳ್ಳಾರಿ ಗ್ರಾಮಾಂತರ ಜನಪ್ರಿಯ ಶಾಸಕರಾದ ಬಿ.ನಾಗೇಂದ್ರ ರವರು ಭಾಗವಹಿಸಿ, ಹಜರತ್ ಹುಸೇನ್‍ಸಾಬ್ ಶರೀಫ್ ರವರು ಆಶೀರ್ವಾದ ಪಡೆದು ಅವರನ್ನು ಸನ್ಮಾನಿಸಿದರು. ಈ ಸಂಧರ್ಭದಲ್ಲಿ ಭೀಮನೇನಿ ಪ್ರಸಾದ್,ಮೇಯರ್ ಶ್ರೀಮತಿ ರಾಜೇಶ್ವರಿ, ಸುಬ್ಬರಾಯುಡು,ಬೋಯಪಾಟಿ ವಿಷ್ಣುವರ್ಧನ್,ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.




 

Post a Comment

0 Comments

Ad Code

Responsive Advertisement