ಬಳ್ಳಾರಿ ಮೇ 07. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾದ ಗಂಗಪ್ಪನವರು ಅವಿರೋಧವಾಗಿ ಆಯ್ಕೆಯಾದರು.
ಅವರಿಗೆ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ಅಭಿನಂದನೆಗಳನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಅಧ್ಯಕ್ಷರು ಸರ್ವಸದಸರು ಮತ್ತು ಹಿರಿಯ ಮುಖಂಡರಾದ ದಿವಾಕರ ಗೌಡ, ಶಿವರೆಡ್ಡಿ ಗೌಡ, ಶೇಕಪ್ಪ (ಅಂಗಯ್ಯ), ವೆಂಕಟೇಶ, ಶಂಕರಪ್ಪ, ಸಣ್ಣ ವೀರೇಶ, ಬಸಪ್ಪ, ಶೇಕ್ಷವಲಿ, ಹೊನ್ನಪ್ಪ, ಈರಣ್ಣ, ಓಬಳೆಶ ಮುಂತಾದವರು ಇದ್ದರು.

0 Comments