ನನ್ನ ಪ್ರೀತಿಯ ಬಂದು ಮಿತ್ರರೇ
ಇದೇ 22ನೇ ಭಾನುವಾರ ಬೆಳಿಗ್ಗೆ 11 ಗಂಟೆಗೆ ಶೇಷಾದ್ರಿ ಪುರದಲ್ಲಿರುವ ಗಾಂಧಿ ಸಭಾಂಗಣದಲ್ಲಿ ನಾನು ಹೊಸದಾಗಿ ಬರೆದಿರುವನ ನವೀನ ನೀತಿ ಕಥೆಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಸರ್ಜನ್ Dr ಅಂಜನಪ್ಪ ಭಾಗವಹಿಸಲಿದ್ದಾರೆ.
ಹಾಗೂ ಕನ್ನಡ ಹಿರಿಯ ಸಾಹಿತಿಗಳಿಗೆ ಸನ್ಮಾನ ಇರುವುದು
ತಾವುಗಳು ತಮ್ಮ ಸಮಯದಲ್ಲಿ ಬಿಡುವು ಮಾಡಿಕೊಂಡು ಕಾರ್ಯಕ್ರಮ ಯಶಸ್ವಿ ಗೊಳಿಸುವಂತೆ ಈ ಮೂಲಕ ವಿನಂತಿ.
ಇಂತೀ ಪತ್ರಕರ್ತ ರಾಮಣ್ಣ
.

0 Comments