ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಾಗೂ ದಿನೆ ದಿನೇ ಗಗನಮುಖಿ ಆಗುತ್ತಿರುವ ಇಂಧನ ಬೆಲೆ ಏರಿಕೆ ಬಿಸಿಯಿಂದ ವಿಮುಕ್ತಿ ಪಡೆಯಲು ಇದೀಗ ಪರಿಹಾರ ದೊರೆತಿದೆ.
ಪರಿಸರ ಸ್ನೇಹಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಮಾರುಕಟ್ಟೆಗೆ ಬಂದಿದೆ.
ಬರುವ ಬುಧವಾರ ಬೆಳಗ್ಗೆ ೧೧.೩೦ಕ್ಕೆ ಬೆಂಗಳೂರಿನ ಯಶವಂತಪುರದ ಒರಿಯನ್ ಮಾಲ್ ಬಳಿಯ ಶೆರಟನ್ ಗ್ರ್ಯಾಂಡ್ ಹೋಟೆಲ್ ನಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಆಗಲಿದೆ.
ಈ ಸಂದರ್ಭದಲ್ಲಿ ತಮ್ಮ ಉಪಸ್ಥಿತಿ ಮಹತ್ವದ್ದಾಗಿದೆ.
ಸ್ವಾಗತ ಕೊರುವವರು...
ಲೆಗಸಿ ಇವೆಂಟ್ಸ್ ಹಾಗೂ ಎಂಟರ್ಟೈನ್ಮೆಂಟ್..
(ಆಫ್ಟೇಕ್ ಮೋಟಾರ್ಸ್ ಹಾಗೂ ವಜ್ರ ಮೊಬಿಲಿಟಿ ಪರವಾಗಿ)

0 Comments