Ticker

6/recent/ticker-posts

Ad Code

Responsive Advertisement

ಗುಣಮಟ್ಟವಲ್ಲದ ಔಷಧಿಗಳ ಬಳಕೆ ನಿಷೇಧ

ಬೆಂಗಳೂರು, ಮೇ 25,  (ಕರ್ನಾಟಕ ವಾರ್ತೆ) : ಕರ್ನಾಟಕ ಔಷಧ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು, ಓಲ್‍ಬಿನ್ ಸೋಪ್, ಓರಿಪೆಂಟ್-40 ಟ್ಯಾಬ್ಲೆಟ್ಸ್ (ಪ್ಯಾಂಟೋಫ್ರಜೋಲ್ ಟ್ಯಾಬ್ಲೆಟ್ಸ್ ಐಪಿ 40 ಎಂಜಿ), ಜಿಪ್‍ಕೋಲ್ಡ್ –ಎನ್‍ಪಿ (ಅಸೆಕ್ಲೋಫೆನಠಿï, ಪ್ಯಾರಸೆಟಮೋಲ್, ಫಿನೈಲ್‍ಫ್ರಿನ್ ಹೆದ್‍ಸಿಎಲ್, ಸಿಟ್ರಿಜನ್ ಹೆಚ್‍ಸಿಎಲ್ & ಕೆಫೀನ್ ಟ್ಯಾಬ್ಲೆಟ್ಸ್), ವಿಗ್ಲಿಪಿಟಿನ್ ಎಂ ಟ್ಯಾಬ್ಲೆಟ್ಸ್ (ವಿಲ್ಡಾಗ್ಲಿಪ್ಟಿನ್ & ಮೆಟಪಾರ್‍ಮಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ 50 ಎಂಜಿ +500ಎಂಜಿ), ಪ್ಯಾರಸೆಟಮೋಲ್ ಟ್ಯಾಬ್ಲೆಟ್ಸ್ ಐಪಿ 650 ಎಚಿಜಿ (ಥರ್ಮಡಾಲ್), ಸಿಪ್ರ್ರೇಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ 500ಎಂಜಿ, ಮೇಕೊಫೋಲ್ - ಪ್ಲಸ್ ಎನ್‍ಏಪ್ (ಮೀಥೈಲ್ಕೋಬಾಲಾಮಿನ್ ಆಸಿಡ್, ಪೋಲಿಕ್ ಆಸಿಡ್ ಅಚಿಡ್ ವಿಟಮಿನ್ ಬಿ6 ಕ್ಯಾಪ್ಸೂಲ್ಸ್), ನ್ಯೂಕೇನ್ ಜೆಲ್ (ಆಕ್ಸೆಟಾಕೈನ್, ಡ್ರೈಡ್ ಆಲ್ಯೂಮಿನಿಯಂ ಹ್ಶೆಡ್ರೋಕ್ಸಿಡ್ ಜೆಲ್ & ಮೆಗ್ನೀಷಿಯಂ ಹ್ಶೆಡ್ರೋಕ್ಸಿಡ್ ಜೆಲ್), ಗಿಲ್‍ಮೋಲ್-650, (ಪ್ಯಾರಸೆಟಮೋಲ್) ಟ್ಯಾಬ್ಲೆಟ್ಸ್ ಐ.ಪಿ 650 ಎಂಜಿ), ಆಗ್ಲೋಸಿಫ್ ಎಜಡ್-ಎಲ್‍ಬಿ (ಸೆಫೀಕ್ಸಿಮ್, ಅಜಿಥ್ರೋಮೈಸಿನ್ & ಲ್ಯಾಕ್‍ಟಿಕ್ ಆಸಿಡ್ ಬ್ಯಾಸಿಲಸ್ ಟ್ಯಾಬ್ಲೆಟ್ಸ್) ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.

ಈ ಔಷಧಿಗಳು ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವ್ಶೆದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದೆಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement