ಬಳ್ಳಾರಿ ಮೇ 08. ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಜನಪ್ರಿಯ ನಾಯಕರಾದ ಟಿ.ಹೆಚ್.ಸುರೇಶ್ ಬಾಬು ರವರು ಜವುಕು (ಅಂಜಿನಪುರ) ಗ್ರಾಮದ ದಲಿತ ಕಾಲೊನಿಯಲ್ಲಿ ದಿನಾಂಕ 07/05/2022ರಂದು ನೂತನವಾಗಿ ನಿರ್ಮಾಣವಾಗುತ್ತಿರುವ ಶ್ರೀ ಶ್ರೀ ಕೆಂಚಮ್ಮ ದೇವಿಯ ದೇವಸ್ಥಾನಕ್ಕೆ ಭೇಟಿ ನೀಡಿ 1 ಲಕ್ಷ(ಒಂದು ಲಕ್ಷ ರೂಪಾಯಿಗಳನ್ನು) ದೇಣಿಗೆ ನೀಡಿದರು.ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಮತ್ತಿತರರು ಭಾಗವಹಿಸಿದ್ದರು.

0 Comments