Ticker

6/recent/ticker-posts

Ad Code

Responsive Advertisement

ಆಮ್ ಆದ್ಮಿ ಪಕ್ಷದ ಪಕ್ಷದ ಪಕ್ಷದ ನೂತನ ಕಚೇರಿ ಉದ್ಘಾಟನೆ

 ನಗರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದ  ಪಕ್ಷದ  ಪಕ್ಷದ ನೂತನ ಕಚೇರಿ ಉದ್ಘಾಟನೆ ಸಮಾರಂಭ ನಡೆಯಿತು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಅಶ್ವತ್ಥನಗರ ಸುಂದರ್ ತಮ್ಮ ನೂರಾರು ಬೆಂಬಲಿಗರೊಂದಿಗೆ  ಆಮ್ ಆದ್ಮಿ ಪಕ್ಷಕ್ಕೆ ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ರವರ ನೇತೃತ್ವದಲ್ಲಿ  ಸೇರ್ಪಡೆ ಗೊಂಡರು. 

ಇದೇ ಸಂದರ್ಭದಲ್ಲಿ   ಸಮಾರಂಭದಲ್ಲಿ ಕ್ಷೇತ್ರದ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಸೇರಿದಂತೆ   ನಂಜಪ್ಪ  ಕಾಳೇಗೌಡ, ಫರೀದ್, ಚನ್ನಪ್ಪಗೌಡ ಮತ್ತಿತರ ಮುಖಂಡರು ಭಾಗವಹಿಸಿದ್ದರು.






Post a Comment

0 Comments

Ad Code

Responsive Advertisement