ಬಳ್ಳಾರಿ ಮೇ 01. ಬಳ್ಳಾರಿ ಜಿಲ್ಲೆಯ ಪ್ಯಾಸೆಂಜರ್ ಆಟೋ, ಲಗೇಜ್ ಆಟೋ ,ಅಪ್ಪಿ ಆಟೋ, ಟೆಂಪೋ ಟ್ರ್ಯಾಕ್ಸ್ ವಾಹನ ಚಾಲಕರ ಜಿಲ್ಲಾ ಅಧ್ಯಕ್ಷರಾಗಿರುವ ಹುಂಡೇಕರ್ ರಾಜೇಶ್ ಅವರ ನೇತೃತ್ವದಲ್ಲಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ವಿಶೇಷವಾಗಿ ಸುಮಾರು 500 ಆಟೋಗಳು, ಲಗೇಜ್ ಆಟೋಗಳು, ಅಪ್ಪಿ ಆಟೋಗಳ ಬೃಹತ್ ರ್ಯಾಲಿ ಮುಖಾಂತರ ಸಂಗಮ್ ವೃತ್ತ ನಿಂದ ದುರ್ಗಮ್ಮ ದೇವಸ್ಥಾನದ ವರಿಗೆ ಮೆರವಣಿಗೆ ಮಾಡುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿ ಸೋಮಶೇಖರ್ ರೆಡ್ಡಿ ಆಗಮಿಸಿ ಚಾಲನೆ ನೀಡಿದರು. ಮತ್ತು ಈ ಕಾರ್ಯಕ್ರಮದಲ್ಲಿ ವೀರಶೇಖರ್ ರೆಡ್ಡಿ, ಕೆ ಎಸ್ ಅಶೋಕ್ ಕುಮಾರ್, ಮೋತ್ಕೌರ್ ಶ್ರೀನಿವಾಸ್, ಮುಖಂಡರುಗಳಾದ ಜೆಪಿ ಮಂಜುನಾಥ್, ಅಪ್ಪು, ರವಿ ,ಶೇಖರ್ ,ಬಸಪ್ಪ ,ಶಂಕರ್ ,ಅಸ್ಲಾಂ, ಗಾದಿಲಿಂಗ, ಮಾರಣ್ಣ ,ಕರೆಪ್ಪ, ರಾಂಬಾಬು, ಪೆದ್ದಯ, ವಿನೋದ್, ನಾಗರಾಜ್ ,ಹನುಮಂತ, ಸ್ವಾಮಿ ನಾಯಕ್ ,ಮಾಬಾμÁ, ಹರೂನ್, ರಾಕೇಶ್, ಪ್ರದೀಪ್, ಸುರೇಶ್ ,ಮಿಥುನ್, ವೆಂಕಟೇಶ್ ಬಾಬು, ಪರಶುರಾಮ್ ಲಕ್ಷ್ಮಣ ಮತ್ತು ನೂರಾರು ಚಾಲಕರು ಭಾಗವಹಿಸಿದ್ದರು.

0 Comments