Ticker

6/recent/ticker-posts

Ad Code

Responsive Advertisement

ರತಿ ಕಲ್ಯಾಣ ಅರ್ಥಾತ್ ಕೌಂಡ್ಲಿಕನ ವದೆ ನಾಟಕದಲ್ಲಿ ಭಾಗವಹಿಸಿ ಶುಭ ಹಾರೈಸಿದ ಸಿದಪ್ಪ

ಬಳ್ಳಾರಿ ಮೇ 01.  ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆ ಗ್ರಾಮದಲ್ಲಿ ಶ್ರೀ ಶ್ರೀ ಮರಿಸ್ವಾಮಿ ತಾತನವರ ಜಾತ್ರೆಯ ಪ್ರಯುಕ್ತ ರತಿ ಕಲ್ಯಾಣ ಅರ್ಥಾತ್ ಕೌಂಡ್ಲಿಕನ ವದೆ  ಎಂಬ ಬಯಲು ನಾಟಕ ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷರಾದ ಸಿದ್ದಪ್ಪನವರು ಭಾಗವಹಿಸಿದ್ದರು.


 ಹಾಗೂ ಕಲಾವಿದರಿಗೆ ಮತ್ತು ಸಂಗೀತಗಾರರಿಗೆ ಶುಭ  ಹಾರೈಸಲಾಯಿತು.ಈ ಸಂದರ್ಭದಲ್ಲಿ ಸಿದ್ದಪ್ಪನವರಿಗೆ ಸನ್ಮಾನಿಸಲಾಯಿತು. ಶೇಕಪ್ಪ ಅಣ್ಣ (ಅಂಗಯ್ಯ) ಶಂಕರಪ್ಪ , ಶೇಕ್ಷವಲಿ  ಅಣ್ಣ, ಮಾರಪ್ಪ , ಬಸಪ್ಪ, ಶರಣಬಸವ, ಮಂಜು, ವೆಂಕಟೇಶ, ಮುಂತಾದವರು ಭಾಗವಹಿಸಿದ್ದರು.


Post a Comment

0 Comments

Ad Code

Responsive Advertisement