Ticker

6/recent/ticker-posts

Ad Code

Responsive Advertisement

ಕಾಶ್ಮೀರಿ ಪಂಡಿತ ಶ್ರೀ ರವೀಂದ್ರ ಪಂಡಿತ್ ಬೆಂಗಳೂರಿಗೆ ಭೇಟಿ

ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಆಜಾದ್ ಕಾಶ್ಮೀರ)ದಲ್ಲಿರುವ ಆದಿಗುರು ಶ್ರೀ ಶಂಕರಾಚಾರ್ಯರು ಸ್ಥಾಪಿಸಿದ ಶಾರದಾ ಪೀಠದ ಸಂರಕ್ಷಣೆ ಹಾಗೂ ಪುನರುತ್ಥಾನಕ್ಕೆ ಶ್ರಮಿಸುತ್ತಿರುವ ಕಾಶ್ಮೀರಿ ಪಂಡಿತರಾದ ಶ್ರೀ ರವೀಂದ್ರ ಪಂಡಿತ್ ಬೆಂಗಳೂರಿಗೆ ಬಂದಿದ್ದಾರೆ.



ಈ ಬೇಟಿ ವೇಳೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ರವಿ ಸುಬ್ರಮಣ್ಯ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ ಗರುಡಾಚಾರ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು.

ರವೀಂದ್ರ ಪಂಡಿತ್ ಅವರ ತಂಡ ಶೃಂಗೇರಿ ಮಠದ ಆಹ್ವಾನದ ಮೇರೆಗೆ ನಾಳೆ ಬೆಂಗಳೂರಿನಿಂದ ಪ್ರಯಾಣ ಬೆಳೆಸಲಿದ್ದಾರೆ.

ಕಾಶ್ಮೀರದ ಟೀಟ್ವಾಲ್ ನಲ್ಲಿ ನಿರ್ಮಾಣ ಆಗಲಿರುವ ಶಾರದಾ ದೇವಸ್ಥಾನಕ್ಕೆ ಶೃಂಗೇರಿ ಜಗದ್ಗುರುಗಳು ಸೇರಿದಂತೆ ರಾಜ್ಯದ ಎಲ್ಲೇಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.


Post a Comment

0 Comments

Ad Code

Responsive Advertisement