ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರ ಸಂಕಷ್ಟ
ಬಿ.ಬಿ.ಎಂ.ಪಿ.ಯಿಂದ 10ತಿಂಗಳಿಂದ ಬಿಲ್ಲು ಪಾವತಿಯಾಗಿಲ್ಲ
ಕೊವಿಡ್ ಕೇರ್ ಸೆಂಟರ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಎರಡು ವರ್ಷಗಳಿಂದ ನೀಡಿದ ಊಟದ ಬಿಲ್ಲು 3ಕೋಟಿ ಇನ್ನು ಬಿ.ಬಿ.ಎಂ.ಪಿ.ಯಿಂದ ಪಾವತಿಯಾಗಿಲ್ಲ
ನಮಗೆ ಬಿ.ಬಿ.ಎಂ.ಪಿ.ಸಕಾಲಕ್ಕೆ ಹಣ ಬಿಡುಗಡೆಯಾದರೆ,ಕ್ಯಾಂಟೀನ್ ನಲ್ಲಿ ಇನ್ನು ಉತ್ತಮ ಸೌಲಭ್ಯ ಒದಗಿಸಲು ಸಿದ್ದ
ನಿಮ್ಮ ಸಹಕಾರ ಅಗತ್ಯ- ಶೆಫ್ ಟಾಕ್ ವ್ಯವಸ್ಥಾಪಕ ನಿರ್ದೇಶಕ ಗೋವಿಂದಬಾಬು ಪೂಜಾರಿ
.jpeg)
0 Comments