ಮಧುಗಿರಿ :ತಾಲೂಕಿನ ಪುರವರ ಹೋಬಳಿಯ ಗೊಂದಿಹಳ್ಳಿ ಗ್ರಾಮದ ಶ್ರೀ ನಾಗ ದೇವತೆ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಮಾಜಿ ಶಾಸಕರಾದ ಪಿ.ಆರ್ ಸುಧಾಕರ್ ಲಾಲ್ ಹಾಗೂ ವಿಗ್ರಹ ಪ್ರತಿಷ್ಠಾಪನಾ ದಾನಿಗಳಾದ ಮಾರಪ್ಪ ಆಗಮಿಸಿ ಮಹಾ ಮಂಗಳಾರತಿಯನ್ನು ಪಡೆದರು. ಈ ವೇಳೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ರಮ್ಯಾಕೃಷ್ಣ , ಗ್ರಾ.ಪಂ. ಸದಸ್ಯರಾದ ಮಲ್ಲಿಕಾರ್ಜುನ, ರಂಗನಾಥ್, ಚಂದ್ರು, ರಾಜನಾಯ್ಕ ಶಿವರುದ್ರಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷ ಎಳೆಗೋವಿಂದಪ್ಪ ಮುಖಂಡರುಗಳಾದ, ಪುರವರ ಸತೀಶ್ ಕಾಂತರಾಜು, ಹನುಮಂತರಾಯಪ್ಪ, ಜೆಡಿಎಸ್ ಯುವ ಸಂಘಟನಾ ಕಾರ್ಯದರ್ಶಿಯಾದ ಚಂದ್ರ, ರಮೇಶ್, ಪ್ರಕಾಶ್, ಪ್ರಸನ್ನ ಮಂಜುನಾಥ್ ಮತ್ತಿತರರಿದ್ದರು.
ವರದಿ: ನಾಗೇಶ್ ಜೀವಾ ಮಧುಗಿರಿ



0 Comments