*ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠ- ಶೃಂಗೇರಿ.*
ಶ್ರೀ ಶೃಂಗೇರಿ ಶಂಕರ ಮಠ
ಶಂಕರಪುರ,ಬೆಂಗಳೂರು
*ಶ್ರೀ ಶ್ರೀ ವಿಧುಶೇಖರ ಭಾರತೀ* ಸನ್ನಿಧಾನಂಗಳವರ ವಿಜಯಯಾತ್ರೆ ಪ್ರಯುಕ್ತ ದಿನಾಂಕ 13-05-2022 ರಿಂದ ಬೆಂಗಳೂರಿನ ಶೃಂಗೇರಿ ಶಂಕರಮಠ ಶಂಕರಪುರಂನಲ್ಲಿ 50 ದಿನಗಳ ವಾಸ್ತವ್ಯ ಮಾಡಿ ಭಕ್ತಾಧಿಗಳಿಗೆ ಆಶೀರ್ವಚನ ನೀಡಲಿದ್ದಾರೆ.
ಶ್ರೀಗಳ ವಿಜಯಯಾತ್ರೆ ಮೊದಲನೆಯ ಬಾರಿಗೆಬೆಂ ಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ 13-05-2022 ಶುಕ್ರವಾರ ಸಂಜೆ 4ಗಂಟೆಗೆ *ಬೆಂಗಳೂರಿನ ಬಸವನಗುಡಿಯ ನಾರ್ಥ್ ರೋಡ್ ಬಳಿ ಇರುವ ಮಾಗಡಿ ಕಾರಣಿಕ ವೇದಪಾಠಶಾಲಾ ಮುಂಭಾಗದಿಂದ ಶೃಂಗೇರಿ ಶಂಕರಮಠ ಶಂಕರಪುರಂವರೆಗೂ* ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ವಿಶೇಷ ಶೋಭಾ ಯಾತ್ರೆ,ವೇದ ಮಂತ್ರ ಘೋಷ ಹಾಗೂ ವಿವಿಧ ಜಾನಪದ ಕಲೆಗಳೊಂದಿಗೆ
ನಡೆಯಲಿದೆ.
ಕಿರಣ್- 9448511866
0 Comments