ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಇಂದು ರಾಜಭವನದಲ್ಲಿ ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರು ಭೇಟಿ ಮಾಡಿದರು.
Bengaluru city police commissioner IPS Pratap Reddy called on Shri Thaawarchand Gehlot, Hon’ble Governor of Karnataka at Raj Bhavan, Karnataka today.


0 Comments