Ticker

6/recent/ticker-posts

Ad Code

Responsive Advertisement

.ಆರ್ ಶಿವಾನಂದಯ್ಯ ಎಂಬುವರಿಗೆ ಗೋವಾ ರಾಜ್ಯದ ಗ್ಲೋಬಲ್ ಯುಮ್ಯಾನ್ ಪೀಸ್ ಯೂನಿವರ್ಸಿಟಿಯು ಗೌರವ ಡಾಕ್ಟರೇಟ್

ವಾರ್ತಾ ಜಾಲ ಸುದ್ದಿ ಮಧುಗಿರಿ:ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ದೊಡ್ಡ ಮಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವಂತಹ     ಜಿ .ಆರ್ ಶಿವಾನಂದಯ್ಯ ಎಂಬುವರಿಗೆ ಗೋವಾ ರಾಜ್ಯದ ಗ್ಲೋಬಲ್ ಯುಮ್ಯಾನ್ ಪೀಸ್

ಯೂನಿವರ್ಸಿಟಿಯು ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿದೆ. ಮೂಲತಃ ಇವರು ಕೊಡಿಗೇನಹಳ್ಳಿ ಹೋಬಳಿಯ ಗುಟ್ಟೆ ಗ್ರಾಮದ ತಾಯಿ ಸಿದ್ದ ನಂಜಮ್ಮ ಮತ್ತು ತಂದೆ ರುದ್ರಯ್ಯ ಎಂಬುವರ ಎರಡನೇ ಮಗನಾದ ಜಿ.ಆರ್ ಶಿವಾನಂದಯ್ಯ ನವರು ಮಾಡಿರುವ ಸಮಾಜ ಸೇವೆ ಗುರುತಿಸಿ ಗೋವಾ ರಾಜ್ಯದ ಗ್ಲೋಬಲ್ ಯುಮ್ಯಾನ್ ಪೀಸ್ ಯೂನಿವರ್ಸಿಟಿಯು 28ರ ಶನಿವಾರ ರವೀಂದ್ರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದಾರೆ.

ವರದಿ:ನಾಗೇಶ್ ಜೀವಾ ಪುರವರ

Post a Comment

0 Comments

Ad Code

Responsive Advertisement