Ticker

6/recent/ticker-posts

Ad Code

Responsive Advertisement

ಆರ್.ವೈ.ಎಂ.ಇ.ಸಿಯಲ್ಲಿ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮ

ಬಳ್ಳಾರಿ ಏ 22. ಬಳ್ಳಾರಿಯ ಪ್ರತಿಷ್ಠಿತ ವಿ ವಿ ಸಂಘದ ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜಿನ  LEADಹಾಗು RIIC ತಂಡಗಳಿಂದ ದಿನಾಂಕ 22/04/2022 ರಂದು ವಿಶ್ವ ಭೂಮಿ ದಿವಸದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ  ಉಪ ಪ್ರಾಂಶುಪಾಲರಾದ  ಡಾ ಸವಿತಾ ಸೊನೊಲಿ ಅವರು ಮಾತನಾಡಿ ನಾವು ಹೆಚ್ಚು ಹೆಚ್ಚು ಗಿಡ ಮರ ಗಳನ್ನು ಬೆಳೆಸುವುದರಿಂದ ನಮ್ಮ ಮುಂದಿನ ಪೀಳಿಗೆಗೆ ನಾವು ನಮ್ಮ ಪರಿಸರವನ್ನು ಕಾಪಾಡುವ ಒಂದೇ ಒಂದು ಮಾರ್ಗ ವಾಗಿ ವುಳಿದಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ LEAD  ಟೀಮ್ ನ ಸಂಯೋಜಕರಾದ ಡಾ ಚಿದಾನಂದ ಮಾತನಾಡಿ ನಾವು ಎಷ್ಟು ಎಷ್ಟು ಪ್ಲಾಸ್ಟಿಕ್ ನ್ ಉಪಯೋಗ ಕಡಿಮೆ ಮಾಡುತ್ತೆವೆಯೋ ಅಷ್ಟು ನಾವು ಪರಿಸರವನ್ನು ಉಳಿಸುತೇವೆ ಹಾಗು ನಮ್ಮ ಅರೋಗ್ಯ ವನ್ನು ನಾವು ಕಾಪಾಡುವಲ್ಲಿ ಯಸೆಸ್ವಿ ಆಗುವುದರಲ್ಲಿ ಸಂಶಯ ಇಲ್ಲ . ಈ ಕಾರ್ಯಕ್ರ್ರಮ ದಲ್ಲಿ RYMEC ಕಾಲೇಜಿನ ವಿದ್ಯಾರ್ಥಿಗಳು ತಾವು ಸ್ವತಃ ತಯಾರು ಮಾಡಿದ ಚಾರ್ಟ್ ಗಳ ಮೂಲಕ ಭೂಮಿಯ ಬಗ್ಗೆ ಒಳ್ಳೆಯ ಸಂದೇಶವನ್ನು ಪ್ರದರ್ಶಿಸದರು.

ಡಾ.ಸಾಯಿಮಾದವಿ, ಡಾ.ಶೋಭಾ , ಡಾ.ಪ್ರಭಾವತಿ, ಅಪರ್ಣ, ಮೇಘ, ಹರ್ಷಿತಾ , ಗಣೇಶ್ , ಪವನ್ , ಅಷ್ವಿನಿ, ಚನ್ನವೀರ ಗೌಡ,  ರವಿ ಕುಮಾರ್, ದೂದ ನಾಯಕ್, ನಾಗರಾಜ್ ಹಾಗು ಎಲ್ಲ ವಿಭಾಗದ ಅನೇಕ ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿ ಭೂಮಿಯ ಬಗ್ಗೆ ಅರಿವು ಮೂಡಿಸದರು .

ಈ ಕಾರ್ಯಕ್ರಮವನ್ನು ನೆರವೇರಿಸಿದ್ದಕ್ಕೆ ಕಾಲೇಜಿನ ಆಡಳತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಲ್ಲಂ ಚೆನ್ನಪ್ಪ, ಆಡಳಿತ ಮಂಡಳಿಯ ಸದಸ್ಯರುಗಳಾದ : ಶ್ರೀ ಕೊರ್ಲಗುಂದಿ ಬಸವನ ಗೌಡ, ಶ್ರೀ ರೂಪನಗುಡಿ ಬಸವರಾಜ್, ಶ್ರೀ ಜಿ.ಎಂ . ಮಲ್ಲಿಕಾರ್ಜುನ ಗೌಡ, ಶ್ರೀ ಜಾನೆಕುಂಟೆ ಪೋoಪನ  ಗೌಡ, ಶ್ರೀ ಹಲಕುಂದಿ ಸತೀಶ್ ಕುಮಾರ್ ಹಾಗು ಪ್ರಾಂಶುಪಾಲರಾದ ಡಾ|| ಟಿ. ಹನುಮಂತರಡ್ಡಿ ಶುಭ ಹಾರೈಸಿದರು ಹಾಗು ಮೆಚ್ಚುಗೆ ವ್ಯೆಕ್ತ ಪಡಿಸಿದರು.




Post a Comment

0 Comments

Ad Code

Responsive Advertisement