ಬಾಗಲಕೋಟೆ ಮೇ 25,2022: ವಿಶ್ವ ಪಾರಂಪರಿಕ ತಾಣ ಹಾಗೂ ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆ ಹಾಗೂ ಪಟ್ಟದಕಲ್ಲು, ಬಾದಾಮಿಗೆ ಬುಧವಾರ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಭೇಟಿ ಮಾಡಿ ಸ್ಮಾರಕಗಳ ವೀಕ್ಷಣೆ ಮಾಡಿದರು. ತೋಟಗಾರಿಕೆ ಸಚಿವರಾದ ಮುನಿರತ್ನ, ಅಧಿಕಾರಿಗಳು ಉಪಸ್ಥಿತರಿದ್ದರು.
Hon'ble Governor of Karnataka Shri Thaawarchand Gehlot visited Unesco World heritage sites Aihole-Badami- Pattadakal in Bagalkot. Badami, Pattadakal and Aihole are three historic places which are in the northern Part of Karnataka.
0 Comments