ಬಳ್ಳಾರಿ ಮೇ 26. ಇನ್ನರ್ ವೀಲ್ ಸಂಸ್ಥೆಯು, ರೋಟರಿ ಸಂಸ್ಥೆಯೊಡನೆ ಸೇರಿ ಮೇ 26 ರಂದು ಗುರುವಾರ ಇನ್ಫೋಸಿಸ್ ಹಾಗೂ ಕರ್ನಾಟಕ ಪ್ರೌಢ ಶಿಕ್ಷಣ ಅಭಿಯಾನದಡಿ 218 ಕಂಪ್ಯೂಟರ್ಗಳನ್ನು ಸರಕಾರಿ ಪಾಲಿಟೆಕ್ನಿಕ್ ಬಳ್ಳಾರಿಯಲ್ಲಿ ನೀಡಲಾಗಿದ್ದು, ಅದರ ಉದ್ಘಾಟನಾ ಸಮಾರಂಭವನ್ನು ಸರಕಾರಿ ಪಾಲಿಟೆಕ್ನಿಕ್‍ನಲ್ಲಿ ಅದ್ದೂರಿಯಾಗಿ ಮಾಡಲಾಯಿತು. ಈ ಸಮಾರಂಭದಲ್ಲಿ ಇನ್ನೆರವೀಲ್ ಅಧ್ಯಕ್ಷರು ಶ್ರೀಮತಿ ರೂಪಶ್ರೀ ದೀಪಕ್, ರೋಟರಿ ಮೇನ್ ಕ್ಲಬ್ಬಿನ ಅಧ್ಯಕ್ಷರಾದ ಶಿವಕುಮಾರ್, ಹಾಗೂ ರೋಟರಿ ಕಂತೊಂನ್ಮೆಂಟ್ನ ಅಧ್ಯಕ್ಷರು ಮಧುಸೂಧನ್, ಹಾಗೂ ಪಾಲಿಟೆಕ್ನಿಕಿನ ಪ್ರಾಂಶುಪಾಲರಾದ ಶ್ರೀಮತಿ ದೇವಿಯವರು, ಅನಿತ ಜೈನ್ ಮತ್ತಿತರರು ಉಪಸ್ಥಿತರಿದ್ದರು.
.jpg)
0 Comments