Ticker

6/recent/ticker-posts

Ad Code

Responsive Advertisement

ಲಲಿತ್ ಅಶೋಕ್ ನಲ್ಲಿ - ಹೈ ಲೈಫ್ ವಸ್ತ್ರಾಭರಣಗಳ ಪ್ರದರ್ಶನ

ಬೆಂಗಳೂರು :   ಫ್ಯಾಷನ್ ಪ್ರಿಯರ ವಿಶಿಷ್ಟ ವಸ್ತ್ರಾಭರಣಗಳ ಅತ್ಯುತ್ತಮ ಸಂಗ್ರಹಗಳ ಪ್ರದರ್ಶನ   - ಹೈ ಲೈಫ್ ದಿ ಲಲಿತ್ ಅಶೋಕ್ ನಲ್ಲಿ   ಏ 8 ರಿಂದ 10  ರವರೆಗೆ ಮೂರು ದಿನ ನಡೆಯಲಿದೆ.








 ಭಾರತದ ಅತ್ಯುತ್ತಮ ವಿಶಿಷ್ಟ  ವಸ್ತ್ರ, ಆಭರಣಗಳ ಪ್ರದರ್ಶನ  ಇದಾಗಿದ್ದು,     ಹಿಂದಿನ ಕಾಲದಲ್ಲಿ  ಬಳಸುತ್ತಿದ್ದ ಅಪರೂಪದ ಚಿನ್ನಾಭರಣಗಳು  ವಸ್ತ್ರ ವಿನ್ಯಾಸ, ವಿನೂತನ ಶೈಲಿಯ ವಿವಾಹ ವಸ್ತ್ರ, ಗೌನ್, ವಧುವಿನ ಆಭರಣ, ಕರಕುಶಲ ವಸ್ತುಗಳು ಹೀಗೆ  ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ ದೊರೆಯಲಿವೆ.

ಫ್ಯಾಷನ್ ಲೋಕದ ಖ್ಯಾತ ವಸ್ತ್ರ ವಿನ್ಯಾಸಕಾರ ಕಲಾತ್ಮಕ ಸಂಗ್ರಹಗಳು, ಮನೆಯ ಅಲಂಕಾರ ಸಂಬಂಧಿತ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದೆ.

ಬೆಂಗಳೂರಿನ ದಿ ಲಲಿತ್ ಅಶೋಕ್ ನಲ್ಲಿ ಬೆಳಗ್ಗೆ 10 ರಿಂದ ಸಂಜೆ 8 ರವರೆಗೆ ಬೇಸಿಗೆ ಕಾಲಕ್ಕೆ ಸೂಕ್ತವಾದ ಉಡುಪುಗಳು, ಮದುಮಕ್ಕಳ ದಿರಿಸು, ವಿಶಿಷ್ಟ ವಿನ್ಯಾಸದ ಆಭರಣಗಳ ಪ್ರದರ್ಶನ ಏರ್ಪಡಿಸಲಾಗಿದೆ

Post a Comment

0 Comments

Ad Code

Responsive Advertisement