ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ಗುರುರಾಜ ಅಸೋಸಿಯೇಶನ್ ಎನ್ ಆರ್ ಕಾಲೋನಿ ಇವುಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 19 ರಿಂದ 22ರ ವರೆಗೆ ಧಾರ್ಮಿಕ/ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಎನ್ ಆರ್ ಕಾಲೋನಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿದ್ದು, ಅದರ ವಿವರಗಳು ಈ ರೀತಿ ಇವೆ :
_ಏಪ್ರಿಲ್_ _19_ : ಸಂಜೆ 6 ಗಂಟೆಗೆ ಎನ್ ಆರ್ ಕಾಲೋನಯ ದ್ವಾದಶಿ ಸಂಘ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00 ಗಂಟೆಗೆ : ಶ್ರೀ ಬ್ರಹ್ಮಣ್ಯಾಚಾರ್ ಇವರಿಂದ ಧಾರ್ಮಿಕ ಪ್ರವಚನ. _ಏಪ್ರಿಲ್_ _20_ : ಸಂಜೆ 6 ಗಂಟೆಗೆ : ಗಿರಿನಗರದ ಶ್ರೀಶ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ : ಶ್ರೀ ಬ್ರಹ್ಮಣ್ಯಾಚಾರ್ ಇವರಿಂದ ಧಾರ್ಮಿಕ ಪ್ರವಚನ. _ಏಪ್ರಿಲ್_ _21_ : ಸಂಜೆ 6 ಗಂಟೆಗೆ : ಎನ್ ಆರ್ ಕಾಲೋನಿಯ ಶ್ರೀ ಚಂದ್ರಿಕಾ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ : ಶ್ರೀ ಮೋಹನಾಚಾರ್ ಇವರಿಂದ ಧಾರ್ಮಿಕ ಪ್ರವಚನ. _ಏಪ್ರಿಲ್_ _22_ : ಸಂಜೆ 6-30ಕ್ಕೆ : ಶ್ರೀಮತಿ ವಿಂಧ್ಯಾ ಅಡಿಗ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ) (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).
ಸರ್ವರಿಗೂ ಆದರದ ಸುಸ್ವಾಗತ



0 Comments