Ticker

6/recent/ticker-posts

Ad Code

Responsive Advertisement

ಶ್ರೀ ಸುಶಮೀಂದ್ರತೀರ್ಥರ ಆರಾಧನೆ

ಬೆಂಗಳೂರಿನ ಶೇಷಾದ್ರಿಪುರದ ಪ್ಲಾಟ್ ಫಾರಂ ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಇಂದು ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಆರಾಧನೆ ವಿಶೇಷವಾಗಿ ಜರುಗಿತು.


ಈ ಸಂಬಂಧ  ಫಲ-ಪಂಚಾಮೃತ ಅಭಿಷೇಕ, ಪಾರಾಯಣ, ಹೂವಿನ ಅಲಂಕಾರ,  ಶ್ಶ್ರೀ ಗೊಗ್ಗಿ  ಸುಶೀಂದ್ರಾಚಾರ್ ಇವರಿಂದ ಪ್ರವಚನ, ರಥೋತ್ಸವ ಶ್ರೀ ಸುಶಮೀಂದ್ರ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ನೆರವೇರಿತು.


Post a Comment

0 Comments

Ad Code

Responsive Advertisement