ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಕಾಯ್ದೆ ಕಲಂ 9ರಡಿಯಲ್ಲಿ ರಾಜ್ಯದ ಎಲ್ಲಾ ರಿಯಲ್ ಎಸ್ಟೇಟ್ ಏಜೆಂಟ್ಗಳು ಪ್ರಾಧಿಕಾರದಲ್ಲಿ ನೋಂದಣಿಯಾಗುವುದು ಕಡ್ಡಾಯವಾಗಿರುತ್ತದೆ, ಈವರೆಗೂ 2800 ಏಜೆಂಟ್ಗಳು ಮಾತ್ರ ನೋಂದಣಿಯಾಗಿದ್ದು, ಇನ್ನೂ ಬಹಳಷ್ಟು ಏಜೆಂಟರು ನೋಂದಣಿಯಾಗದಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿರುತ್ತದೆ.
ನೋಂದಣಿಯಾಗದಿರುವ ಎಲ್ಲಾ ರಿಯಲ್ ಎಸ್ಟೇಟ್ ಏಜೆಂಟ್ಗಳಿಗೆ ದಿನಾಂಕ : 30/04/2022 ರೊಳಗೆ ಪ್ರಾಧಿಕಾರದಲ್ಲಿ ನೋಂದಣಿಯಾಗಲು ತಿಳಿಸಿದೆ. ಇದು ಅಂತಿಮ ಕಾಲಾವಕಾಶವಾಗಿರುತ್ತದೆ. ತಪ್ಪಿದಲ್ಲಿ ರೇರಾ ಕಾಯ್ದೆಯ ಕಲಂ 62ರಡಿ, ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಯನ್ನು ಪ್ರಾಧಿಕಾರದ ವೆಬ್ಸೈಟ್ www.rera.karnataka.
0 Comments