Ticker

6/recent/ticker-posts

Ad Code

Responsive Advertisement

Flash News: ಈ ಲೇಡಿಗಿತ್ತು ನಾಲ್ಕನೆಯವನೊಂದಿಗೆ ಡಿಂಗ್‌ಡಾ0ಗ್

ಮೈಸೂರು, ಮಾ.23: ಒಂದಲ್ಲ, ಎರಡಲ್ಲ, ಮೂರು ಮದುವೆಯಾದ ಈ ಲೇಡಿ ನಾಲ್ಕನೆಯವನೊಂದಿಗೆ ಚಾಟಿಂಗ್ ಮಾಡುವಾಗ ಪತಿಯ ಕೈಗೆ ಸಿಕ್ಕಿಬಿದ್ದಿದ್ದಾಳೆ.

ಇದನ್ನು ಪ್ರಶ್ನಿಸಿದ ಈಕೆಯ ಮೂರನೇ ಗಂಡನಿಗೆ ಈಕೆಯಿಂದ ಜೀವ ಬೇದರಿಕೆ ಬಂದಿದೆ. ಮೊಬೈಲ್ ಅ್ಯಪ್‌ವೊಂದರ ಮೂಲಕ ಪರಿಚಯವಾಗಿದ್ದ ಜೋಡಿ ಮೈಸೂರು ನಗರದ ಉದಯಗಿರಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ರಾಜೀವ್ ನಗರದ ಅಜಾಮ್ ಖಾನ್‌ಗೆ ಈಕೆಯಿಂದ ಬೆದರಿಕೆ ಕೇಳಿಬಂದಿದೆ. ಉದಯಗಿರಿಯ ನಿಧಾ ಖಾನ್‌ಗೆ ಈಗಾಗಲೇ ಎರಡು ಮದುವೆಯಾಗಿದೆ. ನವಂಬರ್ 2019 ರಲ್ಲಿ ಅಜಾಮ್ ಖಾನ್ ಜೊತೆ ನಿಧಾಖಾನ್ ಮೂರನೇ ಮದುವೆಯಾಗಿದ್ದಳು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಜಾಮ್ ಖಾನ್ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ.

ಮೂರು ಮದುವೆಯಾದ್ರೂ ಬೇರೆಯವರ ಜೊತೆ ಚಾಟಿಂಗ್-ಮೀಟಿ0ಗ್ ಮಾಡಿದ್ದಾಳೆ. ಇತ್ತೀಚೆಗೆ ಮೂರನೇ ಪತಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದದ್ದಾಳೆ. ಪತ್ನಿಯ ರಂಗಿನಾಟ ಕಣ್ಣಾರೆ ಕಂಡ ಅಜಾಮ್ ಖಾನ್, ಧ0ಗಾಗಿದ್ದಾನೆ. ನಂತರ ಪತ್ನಿ ಹಾಗೂ ಪ್ರಿಯಕರನನ್ನ ಪೋಲೀಸರಿಗೆ ಒಪ್ಪಿಸಿದ್ದಾನೆ. ಮೊದಲನೇ ಮದುವೆ ಮುಚ್ಚಿಟ್ಟಿದ್ದ ನಿಧಾ ಖಾನ್ ಗೆ ಪೊಲೀಸರು ಅವರ ಶೈಲಿಯಲ್ಲಿ ವಿಚಾರಣೆ ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

Varthajala, Daily, Bengaluru

Post a Comment

0 Comments

Ad Code

Responsive Advertisement