Ticker

6/recent/ticker-posts

Ad Code

Responsive Advertisement

ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರು

 'ಕಲಿಯುಗ ಕಾಮಧೇನು' ಶ್ರೀ ರಾಘವೇಂದ್ರ ಗುರುಸಾರ್ವಭೌಮರು

(ಮಾರ್ಚ್ 9, ಗುರುಗಳ ವರ್ಧಂತಿ ಪ್ರಯುಕ್ತ)


ಶ್ರೀರಾಯರು ತಾವು ವೃಂದಾವನವನ್ನು ಪ್ರವೇಶಿಸುವ ಸಮಯ ಸಮೀಪಿಸಿದಾಗ ತಮ್ಮ ಶಿಷ್ಯವೆಂಕಣ್ಣನನ್ನು ಕರೆದು ಮಂತ್ರಾಲಯದ ಸಮೀಪವಿರುವ ಮಾಧವಾವರಂನಲ್ಲಿರುವ ಶಿಲೆಯಿಂದ ತಮಗೆ ವೃಂದಾವನ ನಿರ್ಮಾಣಮಾ ಡುವಂತೆ ತಿಳಿಸುತ್ತಾರೆ.ವೆಂ ಕಣ್ಣಪಂತನು ಶ್ರೀರಾಯರ ಪರಮಾಪ್ತಶಿ ಷ್ಯರಲ್ಲೊಬ್ಬನಾಗಿರುತ್ತಾನೆ.ವೆಂ ಕಣ್ಣನು ಆಶ್ಚರ್ಯದಿಂದ ಗುರುಗಳನ್ನುಇ ಲ್ಲೇ ಬೇಕಾದಷ್ಟು ಶಿಲೆ ದೊರೆಯುತ್ತಿರುವಾಗ

ಮಾಧವಾವರಂನಲ್ಲಿರುವ ಶಿಲೆಯನ್ನೇ ಏಕೆರಾ ಯರು ಆಯ್ಕೆಮಾಡಿಕೊಂಡರು ಎಂದುಕೇ ಳುತ್ತಾರೆ.

ಶ್ರೀರಾಯರು ತಾವು ಏಕೆ ಆಶಿಲೆಯನ್ನು ಆಯ್ಕೆಮಾ ಡಿಕೊಂಡರೆಂಬುದನ್ನು ವೆಂಕಣ್ಣನಿಗೆ ತಿಳಿಸುತ್ತಾರೆ.

ಹಿಂದೆ ತ್ರೇತಾಯುಗದಲ್ಲಿ ಶ್ರೀರಾಮಚಂದ್ರದೇವರು ಸೀತಾಮಾತೆಯಜೊತೆಗೂಡಿಅರಣ್ಯಸಂಚಾರಮಾ ಡುತ್ತಾ ಬಂದಾಗಈಶಿಲೆಯಮೇಲೆಏಳುಘಳಿಗೆಗಳ ಕಾಲ ಕುಳಿತು ವಿಶ್ರಮಿಸಿ ಕೊಂಡಿದ್ದರು.ಆ ಶಿಲೆಯು ಶ್ರೀರಾಮನಪಾದಸ್ಪರ್ಷದಿಂದಪಾವನವಾಗಿದೆ.ಮುಂದೆ ನಾನು(ಶ್ರೀರಾಯರು)ಆ ವೃಂದಾವನದಲ್ಲಿದ್ದು 700 ವರ್ಷಗಳಕಾಲನನ್ನ ಜೀವಿತಾವಧಿಯಿರುತ್ತೆ.ಅದು ಬಹಳಪವಿತ್ರವಾದ ಶಿಲೆಯಾದ್ದರಿಂದ ನಾವು ಪ್ರವೇಶ

ಮಾಡುವ ವೃಂದಾವನವು ಆ ಶಿಲೆಯಿಂದಲೇ

ನಿರ್ಮಾಣವಾಗಬೇಕೆಂತ ನಮ್ಮ ಅಪೇಕ್ಷೆಯಾಗಿರುತ್ತೆ ಎಂತ ಶ್ರೀರಾಯರು ತಿಳಿಸುತ್ತಾರೆ.ಈಗಾಗಲೇ ನಿರ್ಮಾಣಗೊಂಡಿರುವ ವೃಂದಾವನಕ್ಕೆ ತಮ್ಮ ನಂತರ ಪೀಠಕ್ಕೆ ಬರುವ ಶ್ರೀವಾದೀಂದ್ರರಿಗೆಮೀಸಲಿರಲಿ ಎಂತ ಹೇಳುತ್ತಾರೆ.

ಶ್ರೀಗಳವರ ಆಜ್ಞಾನುಸಾರ ಶಿಷ್ಯ ವೆಂಕಣ್ಣನವರು

 ಶ್ರೀರಾಮದೇವರು ಸ್ಪರ್ಷಮಾಡಿದ ಶಿಲೆಯಿಂದ ವೃಂದಾವನನಿರ್ಮಿಸಿದನಂತರಶ್ರೀರಾಘವೇಂದ್ರಗುರುಸಾರ್ವಭೌಮರು ಶ್ರೀವಿರೋಧಿಕೃತ್ ಸಂವತ್ಸರದ ಶ್ರಾವಣ ಮಾಸದ ಕೃಷ್ಣಪಕ್ಷದ ಬಿದಿಗೆಯಂದು ಸಶರೀರರಾಗಿ ವೃಂದಾವನ ಪ್ರವೇಶಮಾಡಿದರು.

 ಶ್ರೀರಾಯರಿಗೆ ವೃಂದಾವನ ಮಾಡಿಉಳಿದಶಿಲೆಯಿಂದ ಶ್ರೀಪ್ರಾಣದೇವರ ವಿಗ್ರಹವನ್ನುನಿರ್ಮಿಸಿ ಅದನ್ನು ಶ್ರೀರಾಯರ ವೃಂದಾವನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ.

 ಶ್ರೀರಾಯರ ಪಕ್ಕದಲ್ಲಿರುವ ವೃಂದಾವನದಲ್ಲಿಸ ಸನ್ನಿಹಿತರಾಗಿರುವವರೇ ಶ್ರೀವಾದೀಂದ್ರತೀರ್ಥಶ್ರೀ ಪಾದಂಗಳವರು.ತಿ ಳಿದವರು ಹೇಳಿದಂತೆ ನಾವು ಮಂತ್ರಾಲಯ ಕ್ಷೇತ್ರಕ್ಕೆ ಹೋದಾಗ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಶ್ರೀರಾಯರಲ್ಲಿ ಪ್ರಾರ್ಥನೆಸ ಲ್ಲಿಸುವಾಗ, ಶ್ರೀವಾದೀಂದ್ರತೀರ್ಥರಲ್ಲಿಯೂಮೊ ದಲು ಇಷ್ಟಾರ್ಥಗಳನ್ನು ಈಡೇರಿಸಿಕೊಡುವಂತೆ ಪ್ರಾರ್ಥಿಸುವುದಲ್ಲದೆ ಶ್ರೀರಾಯರಿಂದ ನಾವು ಬೇಡಿಕೊಂಡ ಇಷ್ಟಾರ್ಥವನ್ನು ಅನುಗ್ರಹಿಸುವಂತೆ ದಯೆತೋರುವಂತೆ ಅವರಲ್ಲಿ ಙ ಪ್ರಾರ್ಥಿಸಿದರೆ ,ಭಕ್ತರ ಇಷ್ಟಾರ್ಥಗಳು ಶೀಘ್ರವಾಗಿ ನೆರವೇರುತ್ತದೆಂಬ ದೃಢವಾದ ನಂಬಿಕೆಯಿದೆ.

 //ಓಂ ಶ್ರೀರಾಘವೇಂದ್ರಾಯ ನಮಃ//

 - ಜಯಭೀಮ ಜೋಯಿಸ್, ಶಿವಮೊಗ್ಗ

Post a Comment

0 Comments

Ad Code

Responsive Advertisement