Ticker

6/recent/ticker-posts

Ad Code

Responsive Advertisement

ಹರಿನಾಮ ಸಂಕೀರ್ತನೆ"

 "ಹರಿನಾಮ ಸಂಕೀರ್ತನೆ"

-------------------------------

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಾರ್ಚ್ 10, ಗುರುವಾರ ಸಂಜೆ 6-30ಕ್ಕೆ : ಗಾಂಧಿಬಜಾರ್ ನಲ್ಲಿರುವ ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಶ್ರೀಮತಿ ಭಾವನಾ ಮೂರ್ತಿ ಇವರಿಂದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮ ಏರ್ಪಡಿಸಿದೆ. 

ವಾದ್ಯ ಸಹಕಾರ : ವಿದ್ವಾನ್ ಶ್ರೀ ಅಮೃತೇಶ್ ಕುಲಕರ್ಣಿ - ತಬಲಾ, ಶ್ರೀ ಅಮಿತ್ ಶರ್ಮಾ - ಕೀ-ಬೋಡ್೯

ಸರ್ವರಿಗೂ ಆದರದ ಸುಸ್ವಾಗತ

Post a Comment

0 Comments

Ad Code

Responsive Advertisement