3 ವಷದ ಹಿಂದೆ ಸ್ಥಾಪನೆಗೊಂಡಿದ್ದ ಅಖಿಲ ಕನಾಟಕ ಮಾಧ್ವ ಮಹಾಸಭಾದ ಗೌರವಅಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಯು.ಬಿ ವೆಂಕಟೇಶ್ ಹಾಗು ಪ್ರಧಾನ ಕಾರ್ಯದಶಿಯಾಗಿ ದಾಸ ಸಾಹಿತ್ಯ ಸಂಘಟಕ ಡಾ.ವಾದಿರಾಜ ತಾಯಲೂರ್ ರವರನ್ನು ಸವಾನುಮತದಿಂದ ಆಯ್ಕೆ ಮಾಡುವ ಕುರಿತು ಮಹಾ ಪೋಷಕರಾದ ಹಿರಿಯ ವಿದ್ವಾಂಸ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ, ಮಹಾಸಭೆಯ ಅಧ್ಯಕ್ಷ ಡಾ.ಮುರಳಿಧರ, ಖಜಾಂಚಿ ಡಾ.ಕೆ.ವಿ.ರಾಮಚಂದ್ರ ಹಾಗು ಮಹಿಳಾ ವಿಭಾಗದ ಅಧ್ಯಕ್ಷೆ ಮಾಲಿನಿ ರವರ ನೇತೃತ್ವದಲ್ಲಿ ನಡೆದ ಕಾಯಕಾರಿಣಿ ಸಭೆಯಲ್ಲಿ ತೀಮಾನಿಸಲಾಯಿತು.
ಸಮುದಾಯದ ಸಂಘಟನೆ , ಅವಕಾಶ ವಂಚಿತ ಸಮಾಜ ಬಾಂಧವರಿಗೆ ಸಾಮಾಜಿಕ ಸೇವಾ ಚಟುವಟಿಕೆಗಳ ಮೂಲಕ ಸಂಸ್ಕೃತಿ ರಕ್ಷಣೆಯ ಕಾಯವನ್ನು ಮಾಡುವ ಉದ್ದೇಶವಿದೆ ಎಂದು ಸಭಾದ ಪದಾಧಿಕಾರಿಗಳು ತಿಳಿಸಿದ್ದಾರೆ.
0 Comments