ಬಿಜೆಪಿ ಕತ್ರಿಗುಪ್ಪೆ ವಾರ್ಡ್ ನಲ್ಲಿ ಅಸಂಘಟಿತ ಕಾರ್ಮಿಕರ ಪ್ರಕೋಷ್ಟ ವಿಭಾಗದ ಕಚೇರಿ ಯನ್ನು ಶಾಸಕ ರವಿ ಸುಬ್ರಮಣ್ಯ ರವರು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯ ಶ್ರೀ ಸಂಗಾತಿ ವೆಂಕಟೇಶ್, ಮಂಡಲ ಸಂಚಾಲಕ ಶ್ರೀ ಉಮಾ ಶಂಕರ್, ಕತ್ರಿಗುಪ್ಪೆ ಸಂಚಾಲಕ K. ಬಾಲು, ಬಿಜೆಪಿ ಮುಖಂಡ ಮಂಜುನಾಥ್ ಶರ್ಮಾ, M R ಕೃಷ್ಣ ಮೂರ್ತಿ, ಮಂಡಲ ಪ್ರಧಾನ ಕಾರ್ಯದರ್ಶಿ ನರಸಿಂಹ ಹೆಗ್ಡೆ , ಮಂಡಲ ಅಧ್ಯಕ್ಷ ಗಿರೀಶ್ ಮತ್ತು ಇತರ ಕಾರ್ಯಕರ್ತರು ಭಾಗವಹಿಸಿದ್ದರು.


.jpeg)

0 Comments