Ticker

6/recent/ticker-posts

Ad Code

Responsive Advertisement

ಬಲಿಜ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆ

 ಮಧುಗಿರಿ: ಪಟ್ಟಣದ ಎಂ.ಎಸ್.ರಾಮಯ್ಯ ಸಮುಧಾಯ ಭವನದಲ್ಲಿ ತಾಲ್ಲೂಕು ಬಲಿಜ ಮಹಿಳಾ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು. ಜಿಲ್ಲಾ ಅಧ್ಯಕ್ಷೆ ಗೀತಾ, ತಾಲೂಕು ಸಂಘದ ಅಧ್ಯಕ್ಷೆ  ಭಾಗ್ಯಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಗಂಗಲಕ್ಷ್ಮಿ, ಉಪಾಧ್ಯಕ್ಷರಾದ ಲತಾ, ಗೀತಾ, ಕಾರ್ಯದರ್ಶಿ ರಮ್ಯಾ, ಸಹಕಾರ್ಯದರ್ಶಿ ರಾಧಾ ನಾಗೇಶ್, ರಾಧಾ ನರಸಿಂಹ, ಖಜಾಂಚಿ ಕುಸುಮ, ಗೌರವಾಧ್ಯಕ್ಷ ಬ್ರಹ್ಮರತ್ನ ಹಾಗೂ ಮುಂತಾದವರು ಇದ್ದರು.


Post a Comment

0 Comments

Ad Code

Responsive Advertisement