Ticker

6/recent/ticker-posts

Ad Code

Responsive Advertisement

ಕರಕುಶಲತೆಯಿಂದ ಕೂಡಿದ ವಿಶಿಷ್ಟ ವಿನ್ಯಾಸ ವಸ್ತ್ರಾಭರಣ ಪ್ರದರ್ಶನ

ಬೆಂಗಳೂರು :   ಫ್ಯಾಷನ್ ಲೋಕದ ವಿಶಿಷ್ಟ ವಿನ್ಯಾಸ ವಸ್ತ್ರಾಭರಣ ಗಳ ಪ್ರದರ್ಶನ ಅತ್ಯುತ್ತಮ ಸಂಗ್ರಹಗಳ  ಹೈಲೈಫ್ ಪ್ರದರ್ಶನ   ಲಲಿತ್ ಅಶೋಕ್ ನಲ್ಲಿ  ಮಾರ್ಚ್ 19 ರಿಂದ 21  ರವರೆಗೆ  ನಡೆಯಲಿದೆ





ಭಾರತದ ಅತ್ಯುತ್ತಮ ವಿಶಿಷ್ಟ ವಿನ್ಯಾಸ  ವಸ್ತ್ರಆಭರಣಗಳ ಪ್ರದರ್ಶನ  ಇದಾಗಿದ್ದು,   ಹಳೆಯ ಕಾಲದಲ್ಲಿ ಬಳಸುತ್ತಿದ್ದ ಅಪರೂಪದ  ಆಭರಣಗಳು ಮತ್ತು  ಫ್ಯಾಷನ್ ಲೋಕದ ಖ್ಯಾತ  ವಸ್ತ್ರ ವಿನ್ಯಾಸಕಾರರು ರಚಿಸಿರುವ ವಸ್ತ್ರಗೌನ್ಲೆಹೆಂಗಾ ಅಥವಾ ಕ್ಲಾಸಿಕ್ ನೆಕ್ಲೇಸ್ ದೊರೆಯಲಿವೆ.

 ಭಾರತದ ಪ್ರಸಿದ್ಧ ವಿನ್ಯಾಸಕರಿಂದ ಕರಕುಶಲತೆಯಿಂದ ಕೂಡಿದ  ಉನ್ನತ ಫ್ಯಾಷನ್ಪರಿಕರಗಳು, ಕಲಾತ್ಮಕ ಸಂಗ್ರಹಗಳು,  ಮನೆಯ ಅಲಂಕಾರ ಸಂಬಂಧಿತ ವಸ್ತುಗಳು  ಹೀಗೆ ಎಲ್ಲಾ ಅಗತ್ಯಗಳು ಒಂದೇ ಸೂರಿನಡಿ  ಪ್ರದರ್ಶಿಸಲಾಗುತ್ತಿದೆ


Post a Comment

0 Comments

Ad Code

Responsive Advertisement