Ticker

6/recent/ticker-posts

Ad Code

Responsive Advertisement

ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆ ವತಿಯಿಂದ ದಾರ್ಶನಿಕ ಡಿವಿಜಿ ಜನ್ಮದಿನಾಚರಣೆ

ಬೆಂಗಳೂರಿನ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ವತಿಯಿಂದ ದಾರ್ಶನಿಕ ಡಿವಿಜಿ ರವರ ಜನ್ಮದಿನಾಚರಣೆಯನ್ನು ಅದ್ದೂರಿಯಿಂದ ಆಚರಿಸಲಾಯಿತು. ಖ್ಯಾತ ಲೇಖಕಿ ಶ್ರೀ ಕೆ ವಿ ರಾಜೇಶ್ವರಿರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕ ಶ್ರೀ ಎಂ ವೆಂಕಟೇಶ್ ಶೇಷಾದ್ರಿಯವರು ಉಪಸ್ಥಿತರಿದ್ದರು.




Post a Comment

0 Comments

Ad Code

Responsive Advertisement