Ticker

6/recent/ticker-posts

Ad Code

Responsive Advertisement

ಶ್ರೀ ಪೇಜಾವರ ಭಜನಾ ಮಂಡಳಿ ಭಜನಾ ಕಾರ್ಯಕ್ರಮ

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಗಾಂಧಿಬಜಾರ್ ನಲ್ಲಿರುವ ಶ್ರೀ ಪ್ರಸನ್ನ‌ವರದ ಶ್ರೀನಿವಾಸಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 9ರಂದು ಏರ್ಪಡಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ಇಟ್ಟುಮಡುವಿನ ಶ್ರೀ ಪೇಜಾವರ ಭಜನಾ ಮಂಡಳಿಯ ಶ್ರೀಮತಿ ರಾಧಿಕಾ ಜೋಶಿ ಮತ್ತು ಸಂಗಡಿಗರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.



Post a Comment

0 Comments

Ad Code

Responsive Advertisement