Ticker

6/recent/ticker-posts

Ad Code

Responsive Advertisement

ಜೆ.ಪಿ.ಪಾರ್ಕ್ ಶಿಲ್ಪಿ ಬಿ.ಆರ್.ನಂಜುಂಡಪ್ಪನವರ ಹುಟ್ಟು ಹಬ್ಬದಂದು ಗಣ್ಯರಿಂದ ಶುಭಾಶಯ*

 ಜೆ.ಪಿ.ಪಾರ್ಕ್ ಶಿಲ್ಪಿ ಬಿ.ಆರ್.ನಂಜುಂಡಪ್ಪನವರ ಹುಟ್ಟು ಹಬ್ಬದಂದು ಗಣ್ಯರಿಂದ ಶುಭಾಶಯ 


ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ, ಜೆ.ಪಿ.ಪಾರ್ಕ್ ವಾರ್ಡ್ ನಂ.17 ರಲ್ಲಿ ಜೆ.ಪಿ.ಪಾರ್ಕ್ ಶಿಲ್ಪಿ ಹಾಗೂ  ಮಾಜಿ ಬಿಬಿಎಂಪಿ ಸದಸ್ಯರು ಹಾಗೂ ಬಿಜೆಪಿ ಪಕ್ಷದ ಮುಖಂಡರು ಆಗಿರುವ ಬಿ.ಆರ್.ನಂಜುಂಡಪ್ಪನವರ ಹುಟ್ಟು ಹಬ್ಬದಂದು ಮತ್ತೀಕೆರೆ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯರಾದ ಮುನಿಸ್ವಾಮಿಗೌಡರು, ಜೆ.ಪಿ.ಪಾರ್ಕ್ ವಾರ್ಡ್ ಬಿಜೆಪಿ   

 ಮುಖಂಡರುಗಳಾದ ಧನಲಕ್ಷ್ಮೀ    ಕನ್ಸ್ಟ್ರಕ್ಷನ್ ಮಾಲೀಕರು ಎಸ್.ರಮೇಶ್ ರವರುಗಳು ಅಭಿನಂದಿಸಿ ಶುಭ ಹಾರೈಸಿದರು.  ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡರಾದ ಯಧಿಷ್ಠರಾಮ್ ನಂಜುಂಡಪ್ಪ,  

ಮತ್ತೀಕೆರೆ ಹಿರಿಯ ನಾಗರೀಕ ಸಂಘದ ಅಧ್ಯಕ್ಷರಾದ ಚಿನ್ನಾರಾವ್, ಬಿಜೆಪಿ  ಮುಖಂಡರುಗಳಾದ ಜೆ.ಪಿ

ಪಾರ್ಕ್ ವಾರ್ಡನ ಬಿಜೆಪಿ ಅಧ್ಯಕ್ಷ  ಶ್ರೀಧರ್, ಜೆ.ಪಿ.ಪಾರ್ಕ್  ವಾರ್ಡ್ ನ ರೈತ ಮೋರ್ಚಾ ಉಪಾಧ್ಯಕ್ಷ ಬಿ.ಆರ್.ವಿಜಯ್, ಜಯಲಕ್ಷ್ಮಮ್ಮ, ರಾಮಕೃಷ್ಣಪ್ಪ, ನೀಲಮ್ಮ, ಬೆಂಕಿ ಮಹದೇವ್ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಶುಭ ಹಾರೈಸಿದರು.

.

Post a Comment

0 Comments

Ad Code

Responsive Advertisement