Ticker

6/recent/ticker-posts

Ad Code

Responsive Advertisement

BREAKING NEWS : ಇದು ನಮ್ಮ 'ದೇಶದ ಸಂಸ್ಕಾರನ': ಚಂದ್ರಶೇಖರ ರಾವ್

ತೆಲಂಗಾಣ, ಫೆ 12: ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಾಗಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರನ್ನು ವಜಾಗೊಳಿಸುವಂತೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾಗೆ ಒತ್ತಾಯಿಸಿದ್ದಾರೆ.


"ನಿಮ್ಮ ಪಕ್ಷದ ಮುಖ್ಯಮಂತ್ರಿಯೊಬ್ಬರು ಸಂಸದರನ್ನು ಅವರ ತಂದೆ ಯಾರೆಂದು ಪ್ರಶ್ನಿಸುತ್ತಾರೆ, ಇದು ನಮ್ಮ 'ದೇಶದ ಸಂಸ್ಕಾರನ' ಎಂದು ಅವರು ಸಭೆಯೊಂದರಲ್ಲಿ ಹೇಳಿದರು.

Post a Comment

0 Comments

Ad Code

Responsive Advertisement