Ticker

6/recent/ticker-posts

Ad Code

Responsive Advertisement

ಗೌರವಾನ್ವಿತ ರಾಜ್ಯಪಾಲರಿಂದ ಕರ್ನಾಟಕ ಸಂಗಾತಿ, ಕನ್ನಡ ಪ್ರಜ್ಞೆ ಪುಸ್ತಕ ಲೋಕಾರ್ಪಣೆ

 ಬೆಂಗಳೂರು : 2022:  ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ " ಕರ್ನಾಟಕ ಸಂಗಾತಿ ಹಾಗೂ ಕನ್ನಡ ಪ್ರಜ್ಞೆ" ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಸಮಾರಂಭದಲ್ಲಿ  ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ ಹಾಗೂ ಮುಂತಾದ ಗಣ್ಯರು ಉಪಸ್ಥಿತರಿದ್ದರು.






Post a Comment

0 Comments

Ad Code

Responsive Advertisement