ಬೆಂಗಳೂರು ನಗರ ಜಿಲ್ಲೆ ಫೆ5: ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಹೈನುಗಾರಿಕೆ ಹಾಗೂ ಮೀನುಗಾರಿಕೆ ವಲಯದಲ್ಲಿ ಉಚಿತ ತರಬೇತಿ ಮತ್ತು ಸ್ವ - ಉದ್ಯೋಗ ನೀಡಲು ಅರ್ಜಿ ಆಹ್ವಾನಿಸಲಾಗಿದೆ
ಕರ್ನಾಟಕ ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಸಹಾಯದೊಂದಿಗೆ ಮೀನು ಕೃಷಿಕರಿಗೆ ಮೀನು ಮರಿಗಳ ಉತ್ಪಾದನೆ ಹಾಗೂ ಕಾರ್ಯ ನಿರ್ವಹಣೆ ಕುರಿತಂತೆ ಉಚಿತ ತರಬೇತಿ ನೀಡಲು ಹೆಬ್ಬಾಳದ ಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರ ಇಲ್ಲಿ ಅರ್ಜಿ ಆಹ್ವಾನಿಸಲಾಗಿದೆ , ವಯಸ್ಸು 18 ರಿಂದ 35 ರ ಒಳಗಿನವರಾಗಿದ್ದು 10 ನೇ ತರಗತಿ ಉತ್ತೀರ್ಣರಾಗಿರಬೇಕು ತರಬೇತಿಯ ಅವಧಿ 25 ದಿನಗಳು ಇರುತ್ತದೆ ತರಬೇತಿ ಪಡೆಯಲಿಚ್ಚಿಸುವ ಆಸಕ್ತಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 10/02/2022 ಕೊನೆಯ ದಿನಾಂಕವಾಗಿದೆ.
ಅರ್ಜಿ ನಮೂನೆ ನಿಬಂಧನೆಗಳು ಸೇರಿದಂತೆ ನಿಮ್ಮ ವಿವರಗಳನ್ನು https://skillconnect.kaushalkar.com/app/fishseedGrower ಈ ಮೂಲಕ ನೊಂದಾದಾಯಿಸತಕದ್ದು ಹೆಚ್ಚಿನ ವಿವರಗಳಿಗೆ ಇ ಮೇಲ್ ಐಡಿ:fricbangalore@gmail.com ಮೊಬೈಲ್ ಸಂಖ್ಯೆ: 9945783906/ 9740570657 ಸಂಪರ್ಕಿಸಬಹುದೆಂದು ಮೀನುಗಾರಿಕೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
0 Comments