Ticker

6/recent/ticker-posts

Ad Code

Responsive Advertisement

"ಜೀವನಾಮೃತ"ಪುಸ್ತಕ ಬಿಡುಗಡೆ

 ರಂಗನಾಥ ವಾಲ್ಮೀಕಿ ಅವರು ರಚಿಸಿರುವ "ಜೀವನಾಮೃತ"ಪುಸ್ತಕ ಬಿಡುಗಡೆಯಾದ ಸಂದರ್ಭ. ಧಾರವಾಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ಧೆಶಕರಾದ ಶ್ರೀ ಎಸ್,ಎಸ್, ಕೆಳದಿಮಠ ಸರ್ ಕೃತಿ ಬಿಡುಗಡೆ ಮಾಡಿದರು. 

ಧಾರವಾಡ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಉಮೇಶ ಬೊಮ್ಮಕ್ಕನವರ ಸರ್, ಧಾರವಾಡ ಶಹರ ಕ್ಷೇತ್ರ ಗಿರೀಶ ಪದಕಿ ಸರ್ ಹಾಗೂ ಕಲಘಟಗಿ ತಾಲೂಕಿನಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಉಮಾದೇವಿ ಬಸಾಪೂರ ಮೇಡಂ ಮಾತನಾಡಿದರು. ನಾನು ಪುಸ್ತಕ ಪರಿಚಯ ಮಾಡಿದೆ. 




ಕಲಾಸಂಗಮದ ಪ್ರಭು ಹಂಚಿನಾಳ ಹಾಗೂ ಬಳಗ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಿದ್ದರು.ಶಿವಾನಂದ ಭಾವಿಕಟ್ಟಿ, ಉಪಸ್ಥಿತರಿದ್ದರು. ವೀರನಗೌಡ ಸಿದ್ದಾಪೂರ ಅಧ್ಯಕ್ಷತೆ ವಹಿಸಿದ್ದರು.

Post a Comment

0 Comments

Ad Code

Responsive Advertisement