Ticker

6/recent/ticker-posts

Ad Code

Responsive Advertisement

"ಶಿವರಾತ್ರಿಯ ವಿಶೇಷ ಕಾರ್ಯಕ್ರಮ"

'ಹರಿಕಥಾ ವಿದ್ವಾನ್' ಕೀರ್ತಿಶೇಷ ಟಿ. ವಿ. ಗೋಪಿನಾಥದಾಸರ (ಸುಪ್ರಸಿದ್ಧ ಪ್ರಭಾತ ಕಲಾವಿದರು ಸಂಸ್ಥೆಯ ಸಂಸ್ಥಾಪಕರು) ಪುಣ್ಯಸ್ಮರಣೆಯಲ್ಲಿ 'ಗೋಪಿನಾಥದಾಸ ನ್ಯಾಸ' ಸಂಸ್ಥೆಯ ವತಿಯಿಂದ  ಶಿವರಾತ್ರಿ ಪ್ರಯುಕ್ತ ಮಾರ್ಚ್ 1, ಮಂಗಳವಾರ ಸಂಜೆ 7-15ಕ್ಕೆ ಬೆಂಗಳೂರಿನ  ಎನ್ ಆರ್ ಕಾಲೋನಿಯಲ್ಲಿರುವ ಪ್ರಭಾತ್ ಕಲಾಪೂರ್ಣಿಮ ಸಭಾಂಗಣದಲ್ಲಿ  "ಶಿವಾಯ ನಮಃ" ಎಂಬ ಶೀರ್ಷಿಕೆಯಲ್ಲಿ ನಾಡಿನ ಹೆಸರಾಂತ ನೃತ್ಯ ಕಲಾವಿದರಾದ ಶ್ರೀ ಪ್ರಶಾಂತ ಶಾಸ್ತ್ರಿ ಹಾಗೂ ನಾಟ್ಯ ಸುಕೃತ ಮತ್ತು ನಾಟ್ಯ ಕಲಾಕ್ಷೇತ್ರದ ನಿರ್ದೇಶಕರಾದ ಶ್ರೀಮತಿ ಹೇಮಾ ಪ್ರಭಾತ್  ಇವರಿಂದ ವಿಶೇಷ ನೃತ್ಯ ಕಾರ್ಯಕ್ರಮ ಏರ್ಪಡಿಸಿದ್ದು, ಈ ವಿಶಿಷ್ಟ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ  ಚಲನ ಚಿತ್ರ ಹಾಗೂ ರಂಗಭೂಮಿಯ ಹಿರಿಯ ಕಲಾವಿದರಾದ ಶ್ರೀಮತಿ ಗಿರಿಜಾ ಲೋಕೇಶ್ ಅವರು ಆಗಮಿಸಲಿದ್ದಾರೆ.




Advt :




Post a Comment

0 Comments

Ad Code

Responsive Advertisement