Ticker

6/recent/ticker-posts

Ad Code

Responsive Advertisement

ರಸ್ತೆ ಗುಂಡಿಯ ಅಪಘಾತದಲ್ಲಿ ಮರಣ ಹೊಂದಿದ ಶರ್ಮಿಳಾಮನೆಗೆ ಆಮ್ ಆದ್ಮಿ ಕಾರ್ಯಕರ್ತರ ಭೇಟಿ

ನಗರದ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ಇತ್ತೀಚೆಗೆ ರಸ್ತೆ ಗುಂಡಿಯ ಅಪಘಾತದಲ್ಲಿ ಮರಣ ಹೊಂದಿದ ಶರ್ಮಿಳಾರವರ ಮನೆಗೆ ಭೇಟಿ ನೀಡಿ ಅವರ ಗಾಯಾಳು ಪತಿ ಅವರನ್ನು  ಸಾಂತ್ವನ ಕೋರಲಾಯಿತು.




ಬೆಂಗಳೂರು ನಗರ ಉಪಾಧ್ಯಕ್ಷ ಸುರೇಶ್ ರಾಥೋಡ್, ಮಹಿಳಾ ಘಟಕದ ಅಧ್ಯಕ್ಷೆ ಕುಶಲ  ಸ್ವಾಮಿ, ಡಾ. ಸತೀಶ್ ಕುಮಾರ್, ಸತೀಶ್ ಗೌಡ, ಡಾ. ರಮೇಶ್ ಬೆಳ್ಳಂ ಕೊಂಡ, ಡಾ.ಶ್ರೀನಿವಾಸಮೂರ್ತಿ ಹಾಗೂ ರೇಣುಕಾಂಬಿಕೆ ಇನ್ನಿತರರಿದ್ದರು.

Post a Comment

0 Comments

Ad Code

Responsive Advertisement