ಈ ದಿನ ಮುಳಬಾಗಿಲು ಶ್ರೀಪಾದ ರಾಜ ಮಠದ ಶ್ರೀ ಕೇಶವ ನಿಧಿ ತೀರ್ಥ ಶ್ರೀಗಳು ಹರಿಪಾದ ಸೇರಿದ್ದು ಬೆಳಗ್ಗೆ 9 ಘಂಟೆಯ ತನಕ ಬೆಂಗಳೂರಿನ ಚಾಮರಾಜಪೇಟೆಯ ಮಠದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ ಮಧ್ಯಾಹ್ನ 12.ಘಂಟೆಗೆ ಮುಳಬಾಗಿಲು ಮೂಲ ಮಠಕ್ಕೆ ತಂದು ಅಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ ನಂತರ ಅವರ ಬೃಂದಾವನ ಕಾರ್ಯ ಮಧ್ಯಾಹ್ನ 02.00 ಘಂಟೆಗೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಹೊರವಲಯದಲ್ಲಿ ಇರುವ ನರಸಿಂಹ ತೀರ್ಥ ಕ್ಷೇತ್ರದಲ್ಲಿ ನೇರವೇರಿಸಲಾಗುವುದು ಎಂದು ಕಿರಿಯ ಶ್ರೀಗಳಾದ ಶ್ರೀ ಸುಜಯ ನಿಧಿ ತೀರ್ಥ ಸ್ವಾಮೀಜಿಗಳು ನಮ್ಮ ಬಳಿ ತಿಳಿಸಿದ್ದಾರೆ ಹಾಗಾಗಿ ಭಕ್ತಾಧಿಗಳು ಸಹಕರಿಸಬೇಕಾಗಿ ವಿನಂತಿ..
ವೇದ ಬ್ರಹ್ಮ ಶ್ರೀ ಡಾ.ಪಿ.ಎಸ್.ಅಂಜನ್ ಕುಮಾರ್ ಶರ್ಮಾ ಮಾಲೂರು.
ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ.
ಕೋಲಾರ ಜಿಲ್ಲಾಧ್ಯಕ್ಷರು .
ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತರ ಪರಿಷತ್.ಕೋಲಾರ ಜಿಲ್ಲೆ.
9448427329.
0 Comments