Ticker

6/recent/ticker-posts

Ad Code

Responsive Advertisement

Breaking News: ಸಂಸದ ಡಿಕೆ ಸುರೇಶ್ ವಿರುಧ್ದ ಭಾರಿ ಪ್ರತಿಭಟನೆ!!

ಬೆಂಗಳೂರು, ಜ 03: ಬೆ0ಗಳೂರಿನ ಮಲ್ಲೇಶ್ವರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ವಿರುಧ್ದ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ.

ರಾಮನಗರದಲ್ಲಿ ಇಂದು ನಡೆದ ಅಶ್ವತ್ ನಾರಾಯಣ ಹಾಗು ಡಿಕೆ ಸುರೇಶ್ ಮಧ್ಯೆ ನಡದೆ ಗಳಾಟೆ ವಿಚಾರವಾಗಿ ಬೆಂಗಳೂರಿನ ಮಲ್ಲೇಶ್ವರ ಸರ್ಕಲ್ ಬಳಿ ಡಿಕೆ ಸುರೇಶ್ ವಿರುಧ್ಧ ಬಿಜೆಪಿ ಕಾರ್ಯಕರ್ತರಿಂದ ಭಾರಿ ಪ್ರತಿಭಟನೆ. ಡಿಕೆ ಸುರೇಶ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ. ಹಾಗು, ಡಿಕೆಸು ಹಾಗು ಡಿಕೆಶಿ ಕಳ್ಳರು ಎಂದು ಕೂಗಿ ಆಕ್ರೋಶ. ಡಿಕೆಶಿ ಬ್ರರ‍್ಸ ರೌಡಿಗಳು ಎಂದು ಕೂಗಿ ಆಕ್ರೋಶ.

Varthajala Daily, Bengaluru

Post a Comment

0 Comments

Ad Code

Responsive Advertisement