Ticker

6/recent/ticker-posts

Ad Code

Responsive Advertisement

ಆಮ್‌ ಆದ್ಮಿ ಪಾರ್ಟಿಯ ಯುವ ಘಟಕದ "ಯುವ ಉತ್ಸವ"

ಆತ್ಮೀಯ ಪತ್ರಕರ್ತ ಮಿತ್ರರೇ,

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ ಅಂಗವಾಗಿ ಆಮ್‌ ಆದ್ಮಿ ಪಾರ್ಟಿಯ ಯುವ ಘಟಕವು "ಯುವ ಉತ್ಸವ" ಕಾರ್ಯಕ್ರಮವನ್ನು ಆಯೋಜಿಸಿದೆ. *ಜನವರಿ 12, 2022 ಬುಧವಾರದಂದು* ಬೆಂಗಳೂರಿನ ಚಿಕ್ಕಪೇಟೆ, ಸಿ.ವಿ.ರಾಮನ್‌ ನಗರ ಹಾಗೂ ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತ್ಯೇಕ ಕಾರ್ಯಕ್ರಮ ನಡೆಯಲಿದೆ.

*ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ:*

ಸಮಯ: ಬೆಳಗ್ಗೆ 10.00

ಸ್ಥಳ: ರಾಮಕೃಷ್ಣ ಆಶ್ರಮ ಸರ್ಕಲ್‌, ಬುಲ್‌ ಟೆಂಪಲ್‌ ರಸ್ತೆ

ಸಂಪರ್ಕ ಸಂಖ್ಯೆ: 9886627237

*ಸಿ.ವಿ.ರಾಮನ್‌ ವಿಧಾನಸಭಾ ಕ್ಷೇತ್ರ:*

ಸಮಯ: ಬೆಳಗ್ಗೆ 9.00

ಸ್ಥಳ: ವಿವೇಕಾನಂದ ಮೆಟ್ರೋ ಸ್ಟೇಷನ್‌, ಸರ್ವಜ್ಞ ನಗರ

ಸಂಪರ್ಕ ಸಂಖ್ಯೆ: 9036657910

*ರಾಜಾಜಿನಗರ ವಿಧಾನಸಭಾ ಕ್ಷೇತ್ರ:*

ಸಮಯ: ಬೆಳಗ್ಗೆ 9.00

ಸ್ಥಳ: ವಿವೇಕಾನಂದ ಪಾರ್ಕ್‌, ಮಹಾಕವಿ ಕುವೆಂಪು ರಸ್ತೆ

ಸಂಪರ್ಕ ಸಂಖ್ಯೆ: 9901403096

ಜಗದೀಶ್ ವಿ. ಸದಂ, ರಾ ಜ್ಯ ಮಾಧ್ಯಮ ಸಂಚಾಲಕರು

ಆಮ್‌ ಆದ್ಮಿ ಪಾರ್ಟಿ

ಸಂಪರ್ಕ: 9591199556, 9380029038

Post a Comment

0 Comments

Ad Code

Responsive Advertisement