Ticker

6/recent/ticker-posts

Ad Code

Responsive Advertisement

ಹಿರಿಯ ಪತ್ರಕರ್ತಮುತಾಲಿಕ ದೇಸಾಯಿ ನಿಧನ: ಮುಖ್ಯಮಂತ್ರಿ ಸಂತಾಪ

ರಾಜ್ಯದ ಹಿರಿಯ ಪತ್ರಕರ್ತರು, ಬಹುಮುಖ ಪ್ರತಿಭೆ, ಟಿ.ಎಸ್.ಆರ್ ಪ್ರಶಸ್ತಿಗೆ ಆಯ್ಕೆಯಾಗಿದ್ದ, ಹುಬ್ಬಳ್ಳಿಯ ಡಿ. ವಿ. ಮುತಾಲಿಕ ದೇಸಾಯಿ ಅವರು ನಿಧನರಾದ ವಿಷಯ ತಿಳಿದು ದುಃಖಿತನಾಗಿದ್ದೇನೆ.



ಶ್ರೀ ಮುತಾಲಿಕ ದೇಸಾಯಿ ಅವರದ್ದು ಸಂಘಜೀವತ್ವ. ಕನ್ನಡ ನಾಡು ನುಡಿ ಮತ್ತು ಸಂಸ್ಕöÈತಿಗಳ ಬಗ್ಗೆ ಅಪಾರ ಕಳಕಳಿ ಹೊಂದಿದವರಾಗಿದ್ದರು, ಎಂದು ಮುಖ್ಯಮಂತ್ರಿಗಳು ತಮ್ಮ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

Post a Comment

0 Comments

Ad Code

Responsive Advertisement