ಬೆಂಗಳೂರು: ಜನತಾ ಪಕ್ಷದ ಕರ್ನಾಟಕ ಅಧ್ಯಕ್ಷರಾಗಿ ಮಾಜಿ ಸಚಿವೆ ಡಾ. ಬಿ.ಟಿ.ಲಲಿತಾನಾಯಕ್ ಅವರನ್ನು ಮೇಮಿಸಲಾಗಿದೆ ಎಂದು ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಯಪ್ರಕಾಶ್ ಬಂಧು ರವರು ಆದೇಶ ಮಾಡಿದ್ದಾರೆ.
ಜನತಾ ಪಾರ್ಟಿ 70 ರಿಂದ 90 ದಶಕದಲ್ಲಿ ರಾಷ್ಟ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇದ್ದ ಪಕ್ಷ ದೇಶದಲ್ಲಿ ಇಬ್ಬರು ಪ್ರಧಾನಿ ಹಾಗೂ ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳು ಅಧಿಕಾರ ಇದ್ದ ಸಂದರ್ಭದಲ್ಲಿ ಹಲವಾರು ಜನಪರ ಹಾಗೂ ರೈತರ ಪರ ಯೋಜನೆಯನ್ನು ರೂಪಿಸಿದ, ಜನರ ಮನದಲ್ಲಿ ಮನೆ ಮಾತಗಿರುವ ಪಕ್ಷ ಜನತಾ ಪಾರ್ಟಿ ಮತ್ತೆ ರಾಜ್ಯ ರಾಜಕೀಯ ಬದಲಾವಣೆ ದೃಷ್ಟಿಯಲ್ಲಿ ಜನತಾ ಪಾರ್ಟಿ ಮತ್ತೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಅಸ್ತಿತ್ವದಲ್ಲಿವ ಪಕ್ಷ ಜನತಾ ಪಾರ್ಟಿ ರಾಮಕೃಷ್ಣ ಹೆಗಡೆಯವರ ಜನಪರ ಯೋಜನೆಗಳು ಪಕ್ಷಕ್ಕೆ ದಾರಿ ದೀಪ ಆಗಲಿದೆ.
ಇತಂಹ ಜನತಾ ಪಾರ್ಟಿ ಪಕ್ಷಕ್ಕೆ ಅಧ್ಯಕ್ಷರಾಗಿ ಡಾ: ಬಿ.ಟಿ.ಲಲಿತಾನಾಯಕ್* ರವರು ನೂತನ ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
0 Comments