ಮಧುಗಿರಿ:ತಾಲೂಕಿನಲ್ಲಿ ಮಧು ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕರು ಮತ್ತು ಸಮಾಜಸೇವಕರು ಆದ ಜಿ ಡಿ ಪಾಳ್ಯದ ಮಧುರವರು ಕಾವಣದಲ ಗ್ರಾಮಕ್ಕೆ ಇಂದು ಬೇಟಿ ನೀಡಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಕಾರ್ಯಕ್ಕೆ ಚಾಲನೆ ನೀಡಿದರು.

0 Comments